Custom Search

Wednesday, January 27, 2010

socksಉ ವಾಸನೆ....

ಲೇ ಗುಂಡ ನಿನ್ನ socksಉ ವಾಸನೆ,
ಆಕಾಶ್ದೊರ್ಗು  ಅಕ್ಕ್ಪಕ್ದೋರ ಉಪಾಸನೆ,
ತಡ್ಯೋಕಾಗ್ದೆ   ಆ ನಿನ್ನ socksಉವಾಸನೆ,,
ಎಲ್ಲರ ಉಪಾಸನೆ, ಸಾಕುಸುವಾಸನೆ  , ಸಾಕುಸುವಾಸನೆ.. :)