Custom Search

Tuesday, December 20, 2011

ಪದ..

ಬರೆಯಬೇಕೆನ್ನುತಿದೆ ಮುದ್ದು ಮನಸು....
ಏನ ಹೇಳಲಿ, ಪದಗಳಿಗೇಕೋ ನಾನೆಂದರೆ ಮುನಿಸು,,,
ಪರಿಚಯದ ಪದಗಳನು ಉಳಿಸಿ,
ಅಪರಿಚಿತ ಪದಗಳನು ಒಲಿಸಿ, 
ಪದಗಳ ಪ್ರಣಯವನಾಲಿಸಿ,
ಮುದ್ದಾಡಿ, ಗುದ್ದಾಡಿ, ರಚಿಸೊಂದ ಕವಿತೆಯನೆಂದಿತು ಮುದ್ದು ಮನಸು.... :)