Custom Search

Wednesday, January 5, 2011

ಬೆದರು ಬೊಂಬೆ...

ಬೆದರು ಬೊಂಬೆಯಂತೆ ನಾನು,
ಹೃದಯವಿಲ್ಲ ಎಂದು ತಿಳಿದೆ?
ಉದರ ಬೇನೆಗಾಗಿ ಬಂದು,
ಹದವೆ ಇರದ ಮಾತನಾಡಿ,
ಮದವ ಮೆರೆಸಿ ಮನವ ಉರಿಸಿ,
ಎದೆಯ ಒಳಗೆ ಕಿಚ್ಚನಿತ್ತು ಎಲ್ಲಿ ಹೋದೆಯೆ???

2 comments:

  1. ಯಪ್ಪಾ, ತುಂಬಾ ಆಕ್ರೋಶದಿಂದ ಕೂಡಿರುವಂತಿದೆ. ಏಕೆ ಏನಾಯ್ತು ?

    ಮನೆಯ ಒಳಗಣ ಕಿಚ್ಚು ಮನೆಯ ಸುಡುವುದಲ್ಲದೆ ನೆರೆಮನೆಯ ಸುಟ್ಟೀತೇ ? ಅಂತ ಒಂದು ವಚನ ಇದೆ ಅನ್ಸತ್ತೆ.

    ಹುಶಾರು...ಎದೆಯ ಒಳಗೆ ಕಿಚ್ಚು ಬೇಡ..

    ReplyDelete
  2. kalpana lokadalli viharisutta... baredaddu...haagagi manada olagina kichchu illa... :)

    ReplyDelete