ಬೆದರು ಬೊಂಬೆಯಂತೆ ನಾನು,
ಹೃದಯವಿಲ್ಲ ಎಂದು ತಿಳಿದೆ?
ಉದರ ಬೇನೆಗಾಗಿ ಬಂದು,
ಹದವೆ ಇರದ ಮಾತನಾಡಿ,
ಮದವ ಮೆರೆಸಿ ಮನವ ಉರಿಸಿ,
ಎದೆಯ ಒಳಗೆ ಕಿಚ್ಚನಿತ್ತು ಎಲ್ಲಿ ಹೋದೆಯೆ???
Custom Search
Wednesday, January 5, 2011
ಬೆದರು ಬೊಂಬೆ...
Labels:
"ಬೆದರು ಬೊಂಬೆ",
gunda,
gundachandru,
love,
women,
ಉದರ,
ಹೃದಯ
ಕನಸು...
ಕನಸುಗಳೆಲ್ಲ ನಿಜವಲ್ಲ, ನಿಜವಾಗುವ ಕನಸೇ ಕಾಣಬೇಕಿಲ್ಲ, ಕಂಡ ಕನಸು ನಿಜವಾಗಬೇಕಿಲ್ಲ.
ಮನಸಿನೊಳಗಿನ ನಿನ್ನೊಂದಿಗೆ ನೀನು ನಿರ್ಭಯವಾಗಿ ಸಂವಾದಿಸುವ ಸುವರ್ಣ ಸುಂದರ ಸಮಯ ಕನಸು. ಕನಸಿನಿಂದ ಏನನ್ನು ಬಯಸದೆ ಆ ಕ್ಷಣಗಳ ಅನುಭವಿಸುದೆ ಒಂದು ಅದ್ಭುತ ಅನುಭವ.
Labels:
"gunda",
dream,
dream world,
gundachandru,
love,
moral,
ಕನಸು
Thursday, December 23, 2010
ಬಟ್ (butt)...
ಒಬ್ಬರ ಬಟ್, ಇರುವುದು ಬಟ್ಟಲಿನಾಕಾರದಲಿ,
ಮತ್ತೊಬ್ಬರದು ಹೆಬ್ಬೆಟ್ಟಿನಾಕಾರದಲಿ,
ಇನ್ನೊಂದು ಒಬ್ಬಟ್ಟಾದರೆ,
ಮಗದೊಂದು 180ಡಿಗ್ರೀ ಫುಲ್ಲ್ ಫ್ಲಾಟು... :)
ಮತ್ತೊಬ್ಬರದು ಹೆಬ್ಬೆಟ್ಟಿನಾಕಾರದಲಿ,
ಇನ್ನೊಂದು ಒಬ್ಬಟ್ಟಾದರೆ,
ಮಗದೊಂದು 180ಡಿಗ್ರೀ ಫುಲ್ಲ್ ಫ್ಲಾಟು... :)
Tuesday, December 14, 2010
Sunday, November 28, 2010
ನಾನು - ನಾನೇ...
ನಾನು ನಾನಾದೆ, ನೀನು ನೀನಾಗಿರುವೆ, ನಾನು ನಾನಾಗದೇ ನೀನಾಗಿದ್ದಾಗ, ನೀನು ನಾನಾಗದೆ ನಿನ್ನೊಳಗಿರುವ ನನ್ನ ನೋಯಿಸಿದೆ, ನಿನ್ನೊಳಗಿರುವ ನೀನು ನಿನ್ನಲ್ಲೇ ನಿನ್ನ ನೋಯಿಸಿದೆ. ನಾನು - ನೀನು, ನನ್ನ - ನಿನ್ನ ನೋವು ನಲಿವುಗಳ ನಡುವೆ, ನಾನು ನೀನಾಗುವುದು, ನೀನು ನಾನಾಗುವುದು ನೆರವೇರಲಿಲ್ಲವಾದ್ದರಿಂದ ನಾನು ನಾನಾದೆ, ನೀನು ನೀನಾಗಿರುವೆ. ನೀನು - ನೀನೆ, ನಾನು - ನಾನೇ..... :) ;) :D
Labels:
"ನಲಿವು",
"ನಾನು - ನಾನೇ",
"ನೋವು ",
"ನೋವು ನಲಿವು",
gundachandru,
happyness,
love,
moral,
pain
Tuesday, November 23, 2010
GC - quote - 1
ಬ್ಯೂಟಿಫುಲ್ ಹುಡ್ಗಿ ಹಿಂದೆ ಹೋದ್ರು,
BMTC ಬಸ್ ಮುಂದೆ ಹೋದ್ರು ....
ಕೊನೆಗ್ ಸೇರೋದ್ ಆಸ್ಪತ್ರೇನೆ...!!!
BMTC ಬಸ್ ಮುಂದೆ ಹೋದ್ರು ....
ಕೊನೆಗ್ ಸೇರೋದ್ ಆಸ್ಪತ್ರೇನೆ...!!!
Sunday, November 21, 2010
ನೈತಿಕತೆ...!!!
ಕೆಲವು ರಾಜಕಾರಣಿಗಳಿಗೆ ಇಲ್ಲ ನೈತಿಕತೆ,
ಆದರೆ ಹಲವರಿಗೆ ಇಲ್ಲದಿರುವುದೇ ಒಂದಕ್ಕಿಂತ
ಹೆಚ್ಚು, ನೈಟಿ - ಕಥೆ...??!!!
Labels:
gundachandru,
moral,
nightie,
nighty,
politician,
politics,
ನೈತಿಕತೆ,
ರಾಜಕಾರಣಿ
Subscribe to:
Posts (Atom)
